ಒಂದು ಕಿಸ್ಸಿಂಗ್ ಸೀನ್‌ಗೆ 55ಬಾರಿ ರಿಟೇಕ್– ಭಯಗೊಂಡ ನಟಿ ರಾಖಿ

ಮಂಗಳವಾರ, 30 ಜನವರಿ 2018 (18:03 IST)
ಸಿನಿಮಾವೊಂದರ ಚಿತ್ರಕರಣದಲ್ಲಿ ಬಾಲಿವುಡ್ ನಟಿ ರಾಖಿ ಸಾವಂತ ಅವರಿಂದ ಕಿಸ್ಸಿಂಗ್ ಸೀನ್‌ಗಾಗಿ 55ಬಾರಿ ರಿಟೇಕ್ ಮಾಡಲಾಗಿದೆ.

ಕಿಸ್ಸಿಂಗ್ ಸೀನ್‌ನಿಂಗಿ ಆಗಿರುವ ತೊಂದರೆಯನ್ನು ಹಂಚಿಕೊಂಡಿರುವ ರಾಖಿ ಸಾವಂತ್, ಕಿಸ್ಸಿಂಗ್ ಸೀನ್‌ಗಾಗಿ ರಿಟೇಕ್ ಮಾಡುವಾಗ 2007ರಲ್ಲಿ ಸಿನಿಮಾ ಕಿಸ್‌ ಸೀನ್ ಮಾಡುವಾಗ ಮಿಖಾಸಿಂಗ್ ಘಟನೆ ನೆನಪಿಗೆ ಬಂತು. ಅಂದು ನನಗೆ ಒತ್ತಾಯಪೂರ್ವಕವಾಗಿ ಕಿಸ್ ಸೀನ್ ಮಾಡಿದ್ದರಿಂದ ಇರಿಸು ಮುರಿಸು ಆಗಿತ್ತು. ಎಲ್ಲರೂ ನನ್ನ ಅಸಹಾಯಕತೆ ದುರುಪಯೋಗ ಪಡಿಸಿಕೊಂಡು ಕಿಸ್ ಮಾಡಿದ್ದರು ಎಂದಿದ್ದಾರೆ.
 
ಇಂದು ನಡೆದ ಕಿಸ್ಸಿಂಗ್ ಸೀನ್‌ಗಾಗಿ ಪದೇ ಪದೇ ಕಿಸ್ ಮಾಡುವಾಗ 2007ರ ಘಟನೆ ನೆನಪಿಗೆ ಬಂದು ಕ್ಷಣ ಸಮಯ ಭಯಗೊಂಡಿದ್ದೆ. ಚಿತ್ರೀಕರಣ ವೇಳೆ ಮುಜುಗರ ಉಂಟಾಗುವ ಕಾರಣ ಅರ್ಧ ಬಾಟಲಿ ಮದ್ಯ ಸೇವಿಸುತ್ತಿದ್ದೆ ಎಂದು ಅನುಭವ ಹಂಚಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ