ಸುಶಾಂತ್ ಸಿಂಗ್ ರಜಪೂತ್ ತೀರಿಕೊಂಡ ಸುದ್ದಿ ಕೇಳಿ ಅತೀ ಹೆಚ್ಚು ದುಃಖಿಸಿದ್ದ ಮಾಜಿ ಗೆಳತಿ
ಆಕೆಗೆ ಈಗ ಬೇರೊಬ್ಬರ ಆಸರೆಯಿದೆ. ಆದರೂ ಸುಶಾಂತ್ ತೀರಿಕೊಂಡ ಸುದ್ದಿ ಕೇಳಿ ಕುಸಿದು ಹೋಗಿದ್ದಳು. ನಾವೆಲ್ಲರೂ ‘ಪವಿತ್ರಾ ರಿಷ್ತಾ’ ಟೀಂನವರು ಒಟ್ಟಾಗಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಬೇಕೆಂದುಕೊಂಡಿದ್ದೆವು. ಆದರೆ 20 ಜನಕ್ಕೆ ಮಾತ್ರ ಅವಕಾಶ ಎಂಬ ಕಾರಣಕ್ಕೆ ಸಾಧ್ಯವಾಗಲಿಲ್ಲ ಎಂದು ಪ್ರಾರ್ಥನಾ ಹೇಳಿದ್ದಾರೆ.