ಕ್ಷಮೆ ಎನ್ನುವ ಪದದಲ್ಲಿ ನಿಮಗೇನಾದ್ರೂ ನಂಬಿಕೆಯಿದೆಯಾ? ಸಲ್ಮಾನ್ ಖಾನ್ ಗೆ ವಿವೇಕ್ ಓಬೇರಾಯ್ ಪ್ರಶ್ನೆ

ಮಂಗಳವಾರ, 16 ಏಪ್ರಿಲ್ 2019 (07:42 IST)
ಮುಂಬೈ: ಐಶ್ವರ್ಯಾ ವಿಚಾರಕ್ಕೆ ವಿವೇಕ್ ಓಬೇರಾಯ್ ಮತ್ತು ಸಲ್ಮಾನ್ ಖಾನ್ ಜಗಳವಾಡಿ ವರ್ಷಗಳೇ ಕಳೆದಿವೆ. ಆದರೂ ಈ ವಿಚಾರಕ್ಕೆ ಸಲ್ಮಾನ್ ಖಾನ್ ರಿಂದ ವಿವೇಕ್ ಓಬೇರಾಯ್ ರನ್ನು ಕ್ಷಮಿಸಲಾಗಿಲ್ಲ.


ಸಲ್ಮಾನ್ ಖಾನ್ ಬಳಿ ಆವತ್ತು ಮಾಡಿದ ಆರೋಪಕ್ಕೆ ವಿವೇಕ್ ಓಬೇರಾಯ್ ಕ್ಷಮೆ ಕೇಳುತ್ತಲೇ ಇರುತ್ತಾರೆ. ಆದರೆ ಸಲ್ಮಾನ್ ಮಾತ್ರ ಇನ್ನೂ ವಿವೇಕ್ ಮೇಲಿನ ಮುನಿಸು ಮರೆತಿಲ್ಲ.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ವಿವೇಕ್ ಗೆ ಸತ್ಯ ಹೇಳುವ ಟಾಸ್ಕ್ ನೀಡಿದಾಗ ವಿವೇಕ್ ನನಗೆ ಅವಕಾಶ ಸಿಕ್ಕರೆ ಸಲ್ಮಾನ್ ಬಳಿ ನಿಮಗೆ ಕ್ಷಮೆ ಎನ್ನುವ ಪದದಲ್ಲಿ ನಂಬಿಕೆಯಿದೆಯಾ ಎಂದು ಕೇಳುವೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ