ಯೋಗ ಮಾಡಲು ನಟಿ ರಾಖಿ ಸಾವಂತ್ ಧರಿಸಿದ್ದ ಡ್ರೆಸ್ ಯಾವುದು ಗೊತ್ತಾ?
ಸೋಮವಾರ, 25 ಜೂನ್ 2018 (12:43 IST)
ಮುಂಬೈ : ಯೋಗದಿನದಂದು ಬಾಲಿವುಡ್ ಹಾಟ್ ಬೆಡಗಿ ರಾಖಿ ಸಾವಂತ್ ಅವರು ಧರಿಸಿದ್ದ ಡ್ರೆಸ್ ಬಗ್ಗೆ ಈಗ ಬಾರೀ ಚರ್ಚೆ ನಡೆಯುತ್ತಿದೆ.
ನಟಿ ರಾಖಿ ಸಾವಂತ್ ಅವರು ಯೋಗದಿನದಂದು ಬಹಳ ಅದ್ಭುತವಾಗಿ ಯೋಗ ಪ್ರದರ್ಶನ ಮಾಡಿದ್ದು, ಆ ಫೋಟೋಗಳನ್ನು ತಮ್ಮ ಇಸ್ಟ್ರಾ ಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದರು. ಈ ಫೋಟೊಗಳು ಸಖತ್ ವೈರಲ್ ಕೂಡ ಆಗಿತ್ತು. ಜೊತೆಗೆ ತಮ್ಮದೇ ಕೋನದಲ್ಲಿ ಆಚರಣೆ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಗೂ ಗುರಿಯಾಗಿದ್ದರು. ಇದೀಗ ಅವರು ಯೋಗದಿನದಂದು ಯೋಗ ಮಾಡಲು ಧರಿಸಿದ್ದ ಡ್ರೆಸ್ ಸ್ವಿಮ್ ಸೂಟ್ ಎಂಬ ಮಾತು ಕೂಡ ಕೇಳಿಬರುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ