ಕನಸು ಆಗಿರುವುದಕ್ಕೆ ತಪ್ಪಿಸಿಕೊಂಡೆ..

ರಾಮು:ನಿನ್ನೆ ರಾತ್ರಿ ಹುಲಿ ಒಂದು ಅಟ್ಟಿಸಿಕೊಂಡು ಬಂದು ನನ್ನ ತಿನ್ನುವಂತೆ ಕನಸು ಕಂಡೆ

ಸೋಮು: ಅದು ಒಳ್ಳೆಯದೊ, ಕೆಟ್ಟದೊ ಅಂಥಾನೆ ತಿಳಿದಿಲ್ಲ! ಆದರೂ ಒಳ್ಳೆಯದೇ ಕಣೋ

ರಾಮು: ಯಾಕೆ ಹಾಗೆ ಹೇಳ್ತಿಯಾ?

ಸೋಮು:ಏಕೆಂದರೆ ಅದು ಕನಸು ಆಗಿರುವುದಕ್ಕೇ ನೀನು ತಪ್ಪಿಸಿಕೊಂಡೆ!`

ವೆಬ್ದುನಿಯಾವನ್ನು ಓದಿ