ಬಿಸಿನೀರು ಕಾಫಿ!

ರೋಗಿಯೊಬ್ಬನನ್ನು ಪರೀಕ್ಷಿಸಿದ ವೈದ್ಯರು , ನೋಡಪ್ಪಾ ನಾಳೆಯಿಂದ ನೀನು ದಿನಾ ಬೆಳಗ್ಗೆ ಒಂದು ಲೋಟ ಬಿಸಿನೀರು ಕುಡಿಯಬೇಕು ಎಂದು ಸಲಹೆ ನೀಡಿದರು. ಆಗ ರೋಗಿಯು ನಾನು ಈಗ ಕುಡಿಯುವುದು ಅದನ್ನೇ ಎಂದು ಸಮರ್ಥಿಸಿಕೊಂಡನು.

ಆಗ ವೈದ್ಯರು, ಮತ್ತೆ ನಿನ್ನ ಹೆಂಡತಿ ನೀನು ಬೆಳಗ್ಗೆ ಕಾಫಿ ಕುಡಿಯುತ್ತಿ ಅಂದಿದ್ದಳಲ್ಲಾ ಎಂದು ಆಶ್ಚರ್ಯದಿಂದ ಕೇಳಿದಳು.

ಆಗ ರೋಗಿಯು, ನಾನು ಕುಡಿಯುವುದು ಬಿಸಿನೀರೇ ಆದರೆ ಅವಳು ಮಾತ್ರ ಅದನ್ನು ಕಾಫಿ ಅಂತ ಹೇಳ್ತಾಳೆ ಎಂದನು.

ವೆಬ್ದುನಿಯಾವನ್ನು ಓದಿ