ಕೊರೊನಾ ವೈರಸ್ ಗೆ ನಂಜನಗೂಡು ವಿಲವಿಲ; 3 ಗ್ರಾಮಗಳು ಸಂಪೂರ್ಣ ಸೀಲ್ ಡೌನ್

ಬುಧವಾರ, 22 ಏಪ್ರಿಲ್ 2020 (11:20 IST)
ನಂಜನಗೂಡು : ಕೊರೊನಾ ವೈರಸ್ ಗೆ ನಂಜನಗೂಡು ವಿಲವಿಲ ಒದ್ದಾಡುತ್ತಿದ್ದು, ನಂಜನಗೂಡಿನ 3 ಗ್ರಾಮಗಳನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.


ನಂಜನಗೂಡಿನ ಜನರು ಜುಬ್ಲಿಯೆಂಟ್ ಕಾರ್ಖಾನೆ ನೌಕರರ ಜತೆ ಹೆಚ್ಚು ಸಂಪರ್ಕ ಹೊಂದಿದ್ದ ಹಿನ್ನಲೆಯಲ್ಲಿ ಕೂಗಲೂರು, ಬ್ಯಾಳೂರು, ದೇವರಸನಹಳ್ಳಿ  3ಗ್ರಾಮಗಳಲ್ಲಿ ಕೊರೊನಾ ಹೈಅಲರ್ಟ್  ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ 3 ಗ್ರಾಮ ಸೀಲ್ ಡೌನ್ ಮಾಡಲು  ಮೈಸೂರು ಡಿಸಿ ಅಭಿರಾಮ್ ಆದೇಶಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ