CSK vs LSG Match:ಟಾಸ್ ಗೆದ್ದ ಧೋನಿ, ಸೋಲಿನ ಸರಪಳಿಯಿಂದ ಹೊರಬರುತ್ತಾ ಚೆನ್ನೈ
ಗಾಯದಿಂದ ರುತುರಾಜ್ ಗಾಯಕ್ವಾಡ್ ಹೊರಕ್ಕುಳಿದ ಬಳಿಕ ಸಿಎಸ್‌ಕೆ ನಾಯಕನಾಗಿ ಎಂಎಸ್ ಧೋನಿ ಜವಾಬ್ದಾರಿ ವಹಿಸಿಕೊಂಡರು. ಆದರೆ ಅವರ ಮೊದಲ ಕ್ಯಾಪ್ಟನ್ಸಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸಿಎಸ್‌ಕೆ ಹೀನಾಯ ಸೋಲು ಅನುಭವಿಸಿತು.
ಇದುವರೆಗೆ ನಡೆದ 6 ಐಪಿಎಲ್ 2025ರ ಪಂದ್ಯಾಟದಲ್ಲಿ ಸಿಎಸ್‌ಕೆ ಐದು ಹ್ಯಾಟ್ರಿಕ್ ಸೋಲು ಅನುಭವಿಸಿ, ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೆಯ ಸ್ಥಾನದಲ್ಲಿದೆ. ಎಲ್‌ಎಸ್‌ಜಿ ನಡೆದ 6 ಪಂದ್ಯಾಟದಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ.