ಕ್ರಿಕೆಟಿಗ, ಪತಿ ಡೇವಿಡ್ ವಾರ್ನರ್ ಕಳಂಕದಿಂದಾಗಿ ಪತ್ನಿ ಮಾಡಿಕೊಂಡ ಅವಾಂತರವೇನು ಗೊತ್ತಾ?!
ವಾರ್ನರ್ ಬಾಲ್ ವಿರೂಪಗೊಳಿಸಿದ ಪ್ರಕರಣದಲ್ಲಿ ಸಿಲುಕಿದಾಗ ಕ್ಯಾಂಡೀಸ್ ಗರ್ಭಿಣಿಯಾಗಿದ್ದರಂತೆ. ಆದರೆ ಪತಿಗೆ ಒಂದು ವರ್ಷ ಕ್ರಿಕೆಟ್ ನಿಂದ ನಿಷೇಧ ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಆಘಾತಕ್ಕೊಳಗಾದ ಕ್ಯಾಂಡೀಸ್ ಗೆ ಗರ್ಭಪಾತವಾಗಿದೆಯಂತೆ!
ಈಗಾಗಲೇ ಒಂದು ಮಗುವಿನ ಪೋಷಕರಾಗಿರುವ ಕ್ಯಾಂಡೀಸ್ ಮತ್ತು ವಾರ್ನರ್ ಎರಡನೇ ಮಗುವಿಗಾಗಿ ಹಂಬಲಿಸಿದ್ದರಂತೆ. ಆದರೆ ಕ್ರಿಕೆಟ್ ಮೈದಾನದಲ್ಲಿ ನಡೆದ ಘಟನೆ ನಮ್ಮ ವೈಯಕ್ತಿಕ ಜೀವನದ ಮೇಲೂ ಆಯಿತು ಎಂದು ಕ್ಯಾಂಡೀಸ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.