ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ ಘೋಷಿಸಿದ ಡ್ವಾನ್ ಬ್ರಾವೊ
ನಿನ್ನೆ ಶ್ರೀಲಂಕಾ ವಿರುದ್ಧದ ಸೋಲಿನ ಬಳಿಕ ಡ್ವಾನೋ ಬ್ರಾವೋ ನಿವೃತ್ತಿ ವಿಚಾರ ಬಹಿರಂಗಪಡಿಸಿದ್ದಾರೆ. ವಿಂಡೀಸ್ ಟಿ20 ವಿಶ್ವಕಪ್ ನಲ್ಲಿ ಲೀಗ್ ಹಂತದಲ್ಲೇ ಹೊರಬೀಳಲಿದೆ.
ಹೀಗಾಗಿ ಟಿ20 ವಿಶ್ವಕಪ್ ನಲ್ಲಿ ತಮ್ಮ ತಂಡದ ಅಭಿಯಾನ ಕೊನೆಗೊಂಡ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳುವುದಾಗಿ ಬ್ರಾವೋ ಹೇಳಿದ್ದಾರೆ. 2006 ರಲ್ಲಿ ವಿಂಡೀಸ್ ಪರ ಟಿ20 ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ 1,245 ರನ್ ಗಳಿಸಿದ್ದಾರೆ.ಅಲ್ಲದೆ 78 ವಿಕೆಟ್ ಕಬಳಿಸಿದ್ದಾರೆ.