ಓವಲ್‌ನಲ್ಲಿ ನಡೆಯುತ್ತಿರುವ ಭಾರತೀಯ ವಿರುದ್ಧದ ಟೆಸ್ಟ್ ಕ್ರಿಕೆಟ್‌ನ ಮೂರನೇ ದಿನದಂದು ಬೌಲರ್ ಆಕಾಶದೀಪ್ ಅವರು ಮೊದಲ ಅರ್ಧ ಶತಕ ಸಿಡಿಸಿದ್ದಾರೆ. ಇದು 3146 ದಿನಗಳ ಬಳಿಕ ಆಕಾಶ ದೀಪ್ ಅವರ ಅರ್ಧಶತಕವಾಗಿದ್ದು, ಭಾರತೀಯ ಪ್ರೇಕ್ಷಕರಿಂದ ಭಾರೀ ಪ್ರತಿಕ್ರಿಯೆಯನ್ನು ಪಡೆಯಿತು.
ನಟ ಆಕಾಶದೀಪ್ ಅವರ ಸಾಧನೆಗೆ ಪೆವಿಲಿಯನ್‌ನಲ್ಲಿದ್ದ ಭಾರತದ ಕ್ರಿಕೆಟ್ ಆಟಗಾರರೂ ಎದ್ದು ನಿಂತೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
66ರನ್ ಗಳಿಸಿ ಕ್ಯಾಚ್ ನೀಡಿ, ಔಟ್ ಆಗುವ ಮೂಲಕ ಪೆವಿಲಿಯನ್ ಕಡೆ ತೆರಳಿದರು. ಈ ವೇಳೆ ಅವರಿಗೆ ಸಹ ಕ್ರಿಕೆಟಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ಎದ್ದು ನಿಂತು ಅವರನ್ನು ಡ್ರೆಸ್ಸಿಂಗ್ ರೂಂಗೆ ಸ್ವಾಗತಿಸಿದರು.
2 ನೇ ದಿನದ ಅಂತ್ಯದಲ್ಲಿ ಭಾರತ ಸಾಯಿ ಸುದರ್ಶನ್ ಅವರನ್ನು ಕಳೆದುಕೊಂಡ ನಂತರ
ಆಕಾಶ್ ದೀಪ್ ಶುಕ್ರವಾರ ಬೌಂಡರಿಯೊಂದಿಗೆ ತಮ್ಮ ಇನ್ನಿಂಗ್ಸ್ ಆರಂಭಿಸಿದರು. ಅದೇ ರೀತಿಯಲ್ಲಿ ನಿಖರವಾಗಿ 3 ನೇ ದಿನವನ್ನು ಪ್ರಾರಂಭಿಸಿದರು.