ಆಂಡ್ರ್ಯೂ ಸಿಮಂಡ್ಸ್ ಬಳಿ ತಾನ್ಯಾವತ್ತೂ ಕ್ಷಮೆ ಕೇಳಿಲ್ಲ ಎಂದ ಹರ್ಭಜನ್ ಸಿಂಗ್
ಆದರೆ ಸಿಮಂಡ್ಸ್ ಹೇಳಿಕೆಯನ್ನು ಸಂಪೂರ್ಣವಾಗಿ ತಳ್ಳಿ ಹಾಕಿರುವ ಭಜಿ ‘ಯಾರು ಯಾವಾಗ ಇದೆಲ್ಲಾ ನಡೆದಿತ್ತು? ಬಿಕ್ಕಿ ಬಿಕ್ಕಿ ಅತ್ತಿದ್ದೆನಾ? ಯಾಕೆ?’ ಎಂದು ಭಜಿ ಅಚ್ಚರಿಯಿಂದ ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಸಿಮಂಡ್ಸ್ ಅಂದು ಒಂದು ಕಟ್ಟು ಕತೆ ಹೇಳಿದರು. ಇಂದು ಮತ್ತೊಂದು ಕತೆ ಕಲ್ಪನೆ ಮಾಡಿಕೊಂಡು ಹೇಳುತ್ತಿದ್ದಾರೆ ಎಂದು ಭಜಿ ಕಟುವಾಗಿ ಟೀಕಿಸಿದ್ದಾರೆ.