ಐಸಿಸಿಯ ದಶಕದ ಟಿ20 ತಂಡಕ್ಕೆ ಧೋನಿ ನಾಯಕ

ಭಾನುವಾರ, 27 ಡಿಸೆಂಬರ್ 2020 (16:27 IST)
ದುಬೈ: ಐಸಿಸಿಯ ದಶಕದ ಟಿ20 ತಂಡಕ್ಕೆ ಟೀಂ ಇಂಡಿಯಾದ ಧೋನಿ ನಾಯಕರಾಗಿ ಆಯ್ಕೆಯಾಗಿದ್ದಾರೆ. ಅವರಲ್ಲದೆ ಇನ್ಯಾವ ಭಾರತೀಯರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ ನೋಡಿ.


ಐಸಿಸಿ ಪ್ರಶಸ್ತಿ ಸಮಾರಂಭದಲ್ಲಿ ದಶಕದ ತಂಡವನ್ನು ಪ್ರಕಟಿಸಲಾಗಿದ್ದು, ಈ ಪೈಕಿ ಧೋನಿ ನಾಯಕರಾಗಿದ್ದರೆ, ಭಾರತ ತಂಡದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಅಂತಿಮ 11 ರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. ಇವರಲ್ಲದೆ ಆಸ್ಟ್ರೇಲಿಯಾ ನಾಯಕ ಏರಾನ್ ಫಿಂಚ್, ಎಬಿಡಿ ವಿಲಿಯರ್ಸ್, ಗ್ಲೆನ್ ಮ್ಯಾಕ್ಸ್ ವೆಲ್, ಕಿರನ್ ಪೊಲ್ಲಾರ್ಡ್, ರಶೀದ್ ಖಾನ್, ಲಸಿತ್ ಮಲಿಂಗ ಸ್ಥಾನ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ