ಹಾಗೇ ಆಗಬೇಕು! ಪಾಕ್ ಬೌಲರ್ ಶಾಹಿನ್ ಅಫ್ರಿದಿ ಮೇಲೆ ಸೇಡು ತೀರಿಸಿಕೊಂಡ ಭಾರತೀಯ ಫ್ಯಾನ್ಸ್!
ವಿಶೇಷವೆಂದರೆ ಅದೇ ಶಾಹಿನ್ ಅಫ್ರಿದಿ ಬೌಲಿಂಗ್ ನಲ್ಲಿ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಬ್ಯಾಟರ್ ಮ್ಯಾಥ್ಯೂ ವೇಡ್ ಸತತ ಮೂರು ಸಿಕ್ಸರ್ ಸಿಡಿಸಿ ಪಾಕ್ ಸೋಲಿಗೆ ಕಾರಣವಾಗಿದ್ದರು.
ಇದು ಭಾರತೀಯ ಸಮರ್ಥಕರಲ್ಲಿ ಒಂದು ರೀತಿಯ ಸೇಡು ತೀರಿಸಿಕೊಂಡ ಭಾವವುಂಟಾಗಿದೆ. ಅಂದು ಭಾರತೀಯರನ್ನು ಗೇಲಿ ಮಾಡಿದ್ದಕ್ಕೆ ಈಗ ತಕ್ಕ ಶಾಸ್ತಿಯಾಗಿದೆ ಎಂದು ಟೀಂ ಇಂಡಿಯಾ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ತಿರುಗೇಟು ಕೊಟ್ಟಿದ್ದಾರೆ.