ಡೆಲ್ಲಿ ಹುಡುಗರ ಜೊತೆ ಮಾವಿನ ಹಣ್ಣು ಸವಿದ ಪೃಥ್ವಿ ಶಾ ವಿಡಿಯೋ ವೈರಲ್
ಈ ವಿಡಿಯೋವನ್ನು ಸ್ವತಃ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ. ಟ್ರೈನಿಂಗ್ ಸೆಷನ್ ವೇಳೆ ಡೆಲ್ಲಿ ಕ್ರಿಕೆಟಿಗರು ಮಾವಿನ ಹಣ್ಣು ಸವಿದಿದ್ದಾರೆ.
ಪೃಥ್ವಿ ಗೆ ಇತರ ಕ್ರಿಕೆಟಿಗರು ಕತ್ತರಿಸಸೇ ಮಾವಿನ ಹಣ್ಣು ರಸ ಹೀರಿಕೊಳ್ಳುವ ಪರಿ ಹೇಳಿಕೊಡುತ್ತಾರೆ. ಅದರಂತೆ ಪೃಥ್ವಿ ಶಾ ಮಾವಿನ ಹಣ್ಣು ಸವಿದಿದ್ದಾರೆ.