ಪುನೀತ್ ರಾಜ್ ಕುಮಾರ್ ಗಂಧದ ಗುಡಿ ಟ್ರೈಲರ್ ಇಂದು ರಿಲೀಸ್
ಸಹಜವಾಗಿಯೇ ಅಪ್ಪು ಅಭಿಮಾನಿಗಳಲ್ಲಿ ನಿರೀಕ್ಷೆ ಜೋರಾಗಿದೆ. ಇಂದು ಬೆಳಿಗ್ಗೆ 10.45 ಕ್ಕೆ ಪಿಆರ್ ಕೆ ಯೂ ಟ್ಯೂಬ್ ಚಾನೆಲ್ ನಲ್ಲಿ ಟ್ರೈಲರ್ ರಿಲೀಸ್ ಆಗಲಿದೆ. ನರ್ತಕಿ ಚಿತ್ರಮಂದಿರ ಮೆಜೆಸ್ಟಿಕ್ ನಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅಧಿಕೃತವಾಗಿ ಟ್ರೈಲರ್ ಲಾಂಚ್ ಮಾಡಲಿದ್ದಾರೆ.
ಈ ಸಾಕ್ಷ್ಯ ಚಿತ್ರದಲ್ಲಿ ಸ್ವತಃ ಅಪ್ಪು ಕರ್ನಾಟಕದ ವನಸಂಪತ್ತನ್ನು ಪರಿಚಯಿಸಲಿದ್ದಾರೆ. ಅಕ್ಟೋಬರ್ 28 ರಂದು ಗಂಧದ ಗುಡಿ ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿದೆ.
-Edited by Rajesh Patil