ರಣಜಿ ಟ್ರೋಫಿ ಕ್ರಿಕೆಟ್: ಕರ್ನಾಟಕಕ್ಕೆ ಅಲ್ಪ ಮುನ್ನಡೆ
ದಿನದಂತ್ಯಕ್ಕೆ ರಾಜಸ್ಥಾನ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದು, ವಿಕೆಟ್ ನಷ್ಟವಿಲ್ಲದೇ 11 ರನ್ ಗಳಿಸಿದೆ. ಇದರೊಂದಿಗೆ ಇನ್ನೂ 28 ರನ್ ಗಳ ಹಿನ್ನಡೆಯಲ್ಲಿದೆ. ಕರ್ನಾಟಕದ ಮೊದಲ ಇನಿಂಗ್ಸ್ ನಲ್ಲಿ ಕೆ ಸಿದ್ಧಾರ್ಥ್ 53 ಮತ್ತು ವಿನಯ್ ಕುಮಾರ್ ಔಟಾಗದೇ 83 ರನ್ ಗಳಿಸಿದರು. ಕರುಣ್ ನಾಯರ್, ಮನೀಶ್ ಪಾಂಡೆ ಮತ್ತೆ ವಿಫಲರಾದರು.