ಫಿಟ್ ನೆಸ್ ಚಾಲೆಂಜ್ ಗಾಗಿ ಕ್ರಿಕೆಟಿಗ ರಿಷಬ್ ಪಂತ್ ಮಾಡಿದ್ದೇನು ಗೊತ್ತಾ?!
ಆದರೆ ಟೀಂ ಇಂಡಿಯಾ ಯುವ ಕ್ರಿಕೆಟಿಗ ರಿಷಬ್ ಪಂತ್ ಮಾತ್ರ ಫಿಟ್ ನೆಸ್ ಚಾಲೆಂಜ್ ನ್ನು ವಿಶೇಷ ರೀತಿಯಲ್ಲಿ ಪೂರ್ತಿ ಮಾಡಿದ್ದಾರೆ.
ಕಾಡಿನಲ್ಲಿ ಓಡಾಡುತ್ತಾ, ದೊಡ್ಡ ಗುಡ್ಡವನ್ನು ಹಗ್ಗದ ಸಹಾಯವಿಲ್ಲದೇ ಹತ್ತಿ ಫಿಟ್ ನೆಸ್ ಚಾಲೆಂಜ್ ಪೂರ್ತಿ ಮಾಡಿದ್ದಾರೆ ಪಂತ್. ಅಷ್ಟೇ ಅಲ್ಲದೆ, ಭಾರತ ಎ ತಂಡದ ನಾಯಕ ಪೃಥ್ವಿ ಶಾಗೆ ಗುಡ್ಡದ ಮೇಲೆ ನಿಂತು ಫಿಟ್ ನೆಸ್ ಚಾಲೆಂಜ್ ಗೆ ಆಹ್ವಾನ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.