ಬರ್ತ್ ಡೇ ದಿನವೇ ಪತ್ನಿ ಬಳಿ ಸಾರಿ ಕೇಳಿದ ಕ್ರಿಕೆಟಿಗ ರೋಹಿತ್ ಶರ್ಮಾ
ಆಸ್ಟ್ರೇಲಿಯಾಕ್ಕೆ ಬಂದ ಮೇಲೆ ರೋಹಿತ್ ಬ್ಯಾಟ್ ಸದ್ದು ಮಾಡಲಿಲ್ಲ. ವಿಂಡೀಸ್ ವಿರುದ್ಧ ತೋರಿದ್ದ ಭರ್ಜರಿ ಆಟವನ್ನು ಆಸ್ಟ್ರೇಲಿಯಾದಲ್ಲಿ ತೋರಿಸಲು ವಿಫಲರಾದ ರೋಹಿತ್ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಗಾಯಗೊಂಡು ತಂಡದಿಂದಲೇ ಹೊರಗುಳಿದಿದ್ದರು.
ಹೀಗಾಗಿ ರೋಹಿತ್ ಪತ್ನಿ ಬಳಿ ಕ್ಷಮೆ ಯಾಚಿಸಿದ್ದು, ಮುಂದಿನ ದಿನಗಳಲ್ಲಿ ನಿನ್ನನ್ನು ಮನರಂಜಿಸುತ್ತಿರುತ್ತೇನೆ ಎಂದು ಭರವಸೆ ನೀಡಿದ್ದಾರೆ. ರೋಹಿತ್ ಪತ್ನಿಗೆ ಕೊಟ್ಟ ಮಾತು ಉಳಿಸಿಕೊಂಡರೆ ಭಾರತಕ್ಕೂ ಕ್ಷೇಮ!