ಅಭಿಮಾನಿ ಮಹಿಳೆ ಜೊತೆ ರೋಹಿತ್ ಶರ್ಮಾ ನಡೆದುಕೊಂಡ ರೀತಿಗೆ ನೆಟ್ಟಿಗರು ಕ್ಲೀನ್ ಬೌಲ್ಡ್
ರೋಹಿತ್ ಶರ್ಮಾ ತಮ್ಮ ಅಭಿಮಾನಿಗಳಿಗೆ ಯಾವತ್ತೂ ನಿರಾಸೆ ಮಾಡಲ್ಲ. ಇದೇ ರೀತಿ ಅಭಿಮಾನಿ ಮಹಿಳೆಯೊಬ್ಬರು ತಮ್ಮ ಇಬ್ಬರು ಮಕ್ಕಳೊಂದಿಗೆ ರೋಹಿತ್ ರನ್ನು ಭೇಟಿ ಮಾಡಿದ್ದಾರೆ. ರೋಹಿತ್ ಗೆ ಅವರು ತಮ್ಮ ಅಭಿಮಾನಿ ಎಂದು ಗೊತ್ತಾದಾಗ ತಾವೇ ಖುದ್ದಾಗಿ ಮಾತನಾಡಿಸಿದ್ದಾರೆ.
ಅಲ್ಲದೆ, ಅವರೊಂದಿಗೆ ತಾವೇ ಸೆಲ್ಫೀ ತೆಗೆದುಕೊಟ್ಟಿದ್ದಾರೆ. ರೋಹಿತ್ ರ ಈ ಗುಣದ ಬಗ್ಗೆ ಮಹಿಳಾ ಅಭಿಮಾನಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
-Edited by Rajesh Patil