ಈಗಲೂ ಕೊಹ್ಲಿ ನಮ್ಮ ನಾಯಕ: ರೋಹಿತ್ ಶರ್ಮಾ ಹೇಳಿಕೆ
ಕೊಹ್ಲಿ ಈಗಲೂ ನಮ್ಮ ನಾಯಕ. ಅವರ ಅನುಭವ, ಬ್ಯಾಟಿಂಗ್ ನಮಗೆ ಅತೀ ಅಗತ್ಯ. ಅದು ಯಾವುದನ್ನೂ ಕಳೆದುಕೊಳ್ಳಲಾರೆವು ಎಂದಿದ್ದಾರೆ.
ಕೊಹ್ಲಿ ಈಗಲೂ ನಮ್ಮ ನಾಯಕ. ಎಷ್ಟೋ ಸಂದರ್ಭಗಳಲ್ಲಿ ಅವರು ತಂಡದ ಗೆಲುವಿಗೆ ಕಾರಣರಾಗಿದ್ದಾರೆ. ತಂಡದಲ್ಲಿ ಅವರ ಉಪಸ್ಥಿತಿ ತುಂಬಾ ಮುಖ್ಯ. ಕೊಹ್ಲಿಯಂತಹ ಆಟಗಾರ ತಂಡಕ್ಕೆ ಯಾವತ್ತೂ ಮುಖ್ಯ ಎಂದು ನೂತನ ನಾಯಕ ರೋಹಿತ್ ಹಾಡಿ ಹೊಗಳಿದ್ದಾರೆ.