ಬುಮ್ರಾ ಮದುವೆಯಾಗಿದ್ದಕ್ಕೆ ಟ್ರೋಲ್ ಆಗಿದ್ದು ರೋಹಿತ್ ಶರ್ಮಾ
ಇನ್ನು, ಎರಡನೇ ಟಿ20 ಪಂದ್ಯದ ವೇಳೆ ಡಗ್ ಔಟ್ ನಲ್ಲಿ ರೋಹಿತ್ ಶರ್ಮಾ ಕದ್ದು ಮುಚ್ಚಿ ತಿಂಡಿ ತಿನ್ನುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇದಕ್ಕೂ ಟ್ರೋಲ್ ಆಗಿದ್ದಾರೆ. ವಡಾ ಪಾವ್ ತಿನ್ನುವುದಕ್ಕೆಂದೇ ರೋಹಿತ್ ಪಂದ್ಯ ಮಿಸ್ ಮಾಡಿಕೊಂಡಿದ್ದರು ಎಂದು ಅಭಿಮಾನಿಗಳು ತಮಾಷೆ ಮಾಡಿದ್ದಾರೆ.