ಟೀಂ ಇಂಡಿಯಾಕ್ಕೆ ಪಾಕ್ ಜತೆ ಆಡೋದು ಅಂದರೆ ನಡುಕವಂತೆ!
‘ಚಾಂಪಿಯನ್ಸ್ ಟ್ರೋಫಿಯಲ್ಲಿ ನಮ್ಮ ತಂಡ ಅವರ ತಂಡವನ್ನು ಸೋಲಿಸಿದ ತಕ್ಷಣ ಉಭಯ ದೇಶಗಳ ನಡುವೆ ಸರಣಿ ನಡೆಸೋಣ ಎಂದು ಆಹ್ವಾನಿಸಿದ್ದೆವು. ಆದರೆ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಆಡೋಣ. ಉಭಯ ದೇಶಗಳ ನಡುವೆ ಸರಣಿ ಬೇಡ ಎಂದು ಭಾರತ ಹಿಂದೇಟು ಹಾಕುತ್ತಲೇ ಇದೆ’ ಎಂದು ಶಹರ್ಯಾರ್ ಖಾನ್ ಹೇಳಿದ್ದಾರೆ.