ಫ್ಲ್ಯಾಟ್ ಫಾರ್ಮ್ ಮೇಲೆ ಕಾರು ಓಡಿಸಿ ಅರೆಸ್ಟ್ ಆದ ಟೀಂ ಇಂಡಿಯಾ ಕ್ರಿಕೆಟಿಗ
ತಕ್ಷಣ ಕಾರನ್ನು ವಶಕ್ಕೆ ಪಡೆದ ರೈಲ್ವೇ ಪೊಲೀಸರು, ಕ್ರಿಕೆಟಿಗನನ್ನು ಬಂಧಿಸಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಮಾಡಿದ ಆರೋಪದಲ್ಲಿ ಅವರನ್ನು ಬಂಧಿಸಲಾಗಿದೆ. ಹಿಂದೊಮ್ಮೆ ಹರ್ಮೀತ್ ಮ್ಯಾಚ್ ಫಿಕ್ಸಿಂಗ್ ನಲ್ಲಿ ಕೈ ಜೋಡಿಸಿದ ಆರೋಪದ ಎದುರಾಗಿತ್ತಾದರೂ, ನಂತರ ಬಿಸಿಸಿಐನಿಂದಲೇ ಕ್ಲೀನ್ ಚಿಟ್ ಪಡೆದಿದ್ದರು.