ಇಂಗ್ಲೆಂಡ್ ನಲ್ಲಿ ಅಭ್ಯಾಸ ಶುರು ಮಾಡಿದ ಟೀಂ ಇಂಡಿಯಾ
ದ್ರಾವಿಡ್ ಜೊತೆಗೆ ಕೆಲವು ಆಟಗಾರರ ಗುಂಪು ಇಂಗ್ಲೆಂಡ್ ಗೆ ತೆರಳಿತ್ತು. ಇವರೀಗ ಅಭ್ಯಾಸ ಆರಂಭಿಸಿದ್ದಾರೆ. ಇದಕ್ಕೆ ಮೊದಲು ಬಿಸಿಸಿಐ ಕ್ರಿಕೆಟಿಗರ ಹೊಸ ಟ್ರೈನಿಂಗ್ ಜೆರ್ಸಿಯನ್ನು ಅನಾವರಣಗೊಳಿಸಿದೆ.
ಈ ಸರಣಿಯಿಂದ ಟೀಂ ಇಂಡಿಯಾ ಜೆರ್ಸಿಯ ಸ್ಪಾನ್ಸರ್ ಶಿಪ್ ನ್ನು ಮುಂದಿನ ಐದು ವರ್ಷಗಳವರೆಗೆ ಆಡಿಡಾಸ್ ಪಡೆದುಕೊಂಡಿದೆ. ಹೀಗಾಗಿ ಟೀಂ ಇಂಡಿಯಾ ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ.