ಹೀಗಾಗಿ ಈ ಶೋಕಿಗಳೆಲ್ಲಾ ಬಿಟ್ಟು ಆಟದ ಕಡೆಗೆ ಗಮನ ಕೊಡಿ. ಹಿರಿಯರಂತೂ ಸೋತು ಸುಣ್ಣವಾದರೂ. ನೀವಾದರೂ ಗೆದ್ದು ತಂಡದ ಮಾನ ಉಳಿಸಿ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಬರೀ ಇಂಥದ್ದೇ ಡ್ರಾಮಾಗಳೇ ಆಯ್ತು, ಆಟದ ವಿಚಾರದಲ್ಲಿ ಸೊನ್ನೆ ಎಂದು ಜರೆದಿದ್ದಾರೆ. ಒಟ್ಟಿನಲ್ಲಿ ಹಿರಿಯರು ಮಾಡಿದ ತಪ್ಪನ್ನು ಕಿರಿಯರು ಅನುಭವಿಸುವಂತಾಗಿದೆ.