ಧೋನಿಯನ್ನು ಬ್ಯಾನ್ ಮಾಡಬೇಕಿತ್ತು ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದೇಕೆ ಗೊತ್ತಾ?
ಅಂಪಾಯರ್ ನಿರ್ಧಾರ ಪ್ರಶ್ನಿಸಿ ಮೈದಾನಕ್ಕೆ ನುಗ್ಗುವುದು ಮತ್ತು ಕೂಗಾಡುವುದು ಖಂಡಿತಾ ಒಳ್ಳೆಯ ಬೆಳವಣಿಗೆಯಲ್ಲ. ಹೀಗೆ ಮಾಡಿದರೆ ಅಂಪಾಯರ್ ಗಳ ಮರ್ಯಾದೆ ಗತಿ ಏನು? ಟೀಂ ಇಂಡಿಯಾ ನಾಯಕರಾಗಿದ್ದಾಗ ಧೋನಿ ಯಾವತ್ತೂ ಹೀಗೆ ವರ್ತಿಸಿರಲಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ.