ಭಾರತ ಪ್ರವಾಸಕ್ಕೆ ಹೊರಟ ವಿಂಡೀಸ್ ಕ್ರಿಕೆಟಿಗರ ಚಾಲೆಂಜ್

ಮಂಗಳವಾರ, 1 ಫೆಬ್ರವರಿ 2022 (11:13 IST)
ಮುಂಬೈ: ಟೀಂ ಇಂಡಿಯಾ ವಿರುದ್ಧ ಏಕದಿನ ಮತ್ತು ಟಿ20 ಸರಣಿ ಆಡಲು ವೆಸ್ಟ್ ಇಂಡೀಸ್ ತಂಡ ಭಾರತಕ್ಕೆ ಪ್ರಯಾಣ ಬೆಳೆಸಿದೆ.

ಭಾರತಕ್ಕೆ ವಿಮಾನವೇರುವ ಮುನ್ನ ಮಾತನಾಡಿರುವ ವಿಂಡೀಸ್ ಆಲ್ ರೌಂಡರ್ ಜೇಸನ್ ಹೋಲ್ಡರ್ ಭಾರತವನ್ನು ಅದರ ನೆಲದಲ್ಲೇ ಸೋಲಿಸುತ್ತೇವೆ ಎಂದು ಚಾಲೆಂಜ್ ಹಾಕಿದ್ದಾರೆ.

ಫೆಬ್ರವರಿ 6 ರಿಂದ ಅಹಮ್ಮದಾಬಾದ್ ನಲ್ಲಿ ಏಕದಿನ ಸರಣಿ ಆರಂಭವಾಗಲಿದೆ. ಅದಾದ ಬಳಿಕ ಫೆಬ್ರವರಿ 16 ರಿಂದ ಕೋಲ್ಕೊತ್ತಾದಲ್ಲಿ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ