ಐಪಿಎಲ್ ಹರಾಜಿಗೆ ಪ್ರೀತಿ ಝಿಂಟಾ ಬರಲಿಲ್ಲ ಯಾಕೆ?
ಇದಕ್ಕೆ ಉತ್ತರಿಸಿದ ಪ್ರೀತಿ ನಾನು ಸ್ವಲ್ಪ ಬ್ಯುಸಿ ಇದ್ದೇನೆ. ನನ್ನ ಬದಲಿಗೆ ಅಲ್ಲಿ ಮೆಂಟರ್ ವೀರೇಂದ್ರ ಸೆಹ್ವಾಗ್ ಇದ್ದು ಎಲ್ಲವನ್ನೂ ನೋಡಿಕೊಳ್ಳುತ್ತಿದ್ದಾರೆ ಎಂದುತ್ತರಿಸಿದ್ದರು. ಪಂಜಾಬ್ ತಂಡ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಸೇರಿದಂತೆ ಒಟ್ಟು 9.5 ಕೋಟಿ ರೂ. ವೆಚ್ಚ ಮಾಡಿ ಆಟಗಾರರನ್ನು ಖರೀದಿಸಿದೆ.