ನಾಯಕನಾದರೂ ರೋಹಿತ್ ಶರ್ಮಾ ವೇತನದಲ್ಲಿ ಬದಲಾವಣೆ ಇಲ್ಲ
ಟೀಂ ಇಂಡಿಯಾದಲ್ಲಿ ನಾಯಕರಾದ ಮಾತ್ರಕ್ಕೆ ಯಾವುದೇ ಆಟಗಾರನ ವೇತನ ಹೆಚ್ಚಾಗಲ್ಲ. ಇಲ್ಲಿ ಗುತ್ತಿಗೆ ಆಧಾರಿತ ವ್ಯವಸ್ಥೆಯಿದೆ.
ರೋಹಿತ್ ಶರ್ಮಾ ಇತರ ಸ್ಟಾರ್ ಆಟಗಾರರಂತೆ ಮೇಲ್ದರ್ಜೆಯ ಎ ಪ್ಲಸ್ ಶ್ರೇಣಿಯ ಗುತ್ತಿಗೆ ಹೊಂದಿದ್ದಾರೆ. ಅದರಂತೆ ಕೊಹ್ಲಿ, ಬುಮ್ರಾಗೆ ಸಿಗುವಂತೆ ರೋಹಿತ್ ಗೂ ವಾರ್ಷಿಕವಾಗಿ 7 ಕೋಟಿ ರೂ. ಸಿಗುತ್ತದೆ. ಇನ್ನು ಮುಂದೆ ನಾಯಕರಾದ ಮೇಲೆಯೂ ಅವರ ಸಂಭಾವನೆ ಇಷ್ಟೇ ಇರಲಿದೆ. ಇದರಲ್ಲಿ ಯಾವುದೇ ಬದಲಾವಣೆಯಿಲ್ಲ.