ನಾಯಿಗೆ ಟ್ರೇನಿಂಗ್ ಕೊಟ್ಟ ಕೂಲ್ ಕ್ಯಾಪ್ಟನ್ ಧೋನಿ (ವಿಡಿಯೋ)

ಶುಕ್ರವಾರ, 24 ನವೆಂಬರ್ 2017 (11:51 IST)
ರಾಂಚಿ: ಟೀಂ ಇಂಡಿಯಾ ಕ್ರಿಕೆಟಿಗ ಧೋನಿಗೆ ನಾಯಿಗಳೆಂದರೆ ಪಂಚಪ್ರಾಣ ಎಂದು ಎಲ್ಲರಿಗೂ ಗೊತ್ತು. ತಮ್ಮ ಮುದ್ದಿನ ನಾಯಿಗಳ ಜತೆ ಆಟವಾಡುವ ವಿಡಿಯೋಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತವೆ.

ಇತ್ತೀಚೆಗೆ ಧೋನಿ ಬಿಡುವಿನ ವೇಳೆಯಲ್ಲಿ ತಮ್ಮ ಮೆಚ್ಚಿನ ನಾಯಿಗೆ ಜಂಪ್ ಮಾಡಲು ಹೇಳಿಕೊಡುತ್ತಿರುವ ವಿಡಿಯೋ ಒಂದನ್ನು ಇನ್ ಸ್ಟಾಗ್ರಾಂನಲ್ಲಿ ಹಾಕಿದ್ದರು. ಅದು ಭಾರಿ ವೈರಲ್ ಆಗಿತ್ತು. ಆ ವಿಡಿಯೋದ ಝಲಕ್ ಇಲ್ಲಿದೆ ನೋಡಿ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ





ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ