ಈಡನ್ ಗಾರ್ಡನ್ ಬಿಸಲಿಗೆ ಕ್ರಿಕೆಟಿಗರು ಸುಸ್ತೋ ಸುಸ್ತು!
ಭಾರತೀಯ ಆಟಗಾರರೂ ಇದಕ್ಕೆ ಹೊರತಾಗಿರಲಿಲ್ಲ. ಫಿಟ್ ಆಂಡ್ ಫೈನ್ ವಿರಾಟ್ ಕೊಹ್ಲಿ ಕೂಡಾ ಐಸ್ ಪ್ಯಾಕ್ ಹಾಕಿಕೊಂಡು ಆಡುತ್ತಿದ್ದರೂ, ಬೆವರು ಹರಿಸಿ ಸುಸ್ತಾದವರಂತೆ ಕಂಡುಬರುತ್ತಿದ್ದರು. ರನ್ ಗಳಿಸಲು ಪಿಚ್ ನಡುವೆ ಓಡುವಷ್ಟರಲ್ಲಿ ಆಟಗಾರರು ತೀರಾ ಬಳಲುತ್ತಿದ್ದರು. ಆಗಾಗ ಫಿಸಿಷಿಯನ್ ಬಂದು ಆಟಗಾರರ ಫಿಟ್ನೆಸ್ ಕಾಯ್ದುಕೊಳ್ಳಬೇಕಾಗಿ ಬರುತ್ತಿತ್ತು.