ಅಥಿಯಾ ಶೆಟ್ಟಿ ಬ್ಯಾಕ್ ಲೆಸ್ ಪೋಸ್ ಗೆ ಕೆಎಲ್ ರಾಹುಲ್ ಕ್ಲೀನ್ ಬೋಲ್ಡ್

ಬುಧವಾರ, 17 ಆಗಸ್ಟ್ 2022 (11:23 IST)
ಮುಂಬೈ: ನಟಿ ಅಥಿಯಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಬ್ಯಾಕ್ ಲೆಸ್ ಬೋಲ್ಡ್ ಫೋಟೋವೊಂದನ್ನು ಪ್ರಕಟಿಸಿದ್ದಾರೆ.

ಈ ಫೋಟೋ ನೋಡಿ ನೆಟ್ಟಿಗರು ಮೆಚ್ಚಿ ಕಾಮೆಂಟ್ ಮಾಡಿದ್ದಾರೆ. ಆದರೆ ಎಲ್ಲಕ್ಕಿಂತ ವಿಶೇಷವಾಗಿರುವುದು ಕೆಎಲ್ ರಾಹುಲ್ ಕಾಮೆಂಟ್.

ಅಥಿಯಾ-ರಾಹುಲ್ ಪರಸ್ಪರ ಪ್ರೇಮಿಗಳು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಅಥಿಯಾ ಗ್ಲಾಮರಸ್ ಲುಕ್ ಗೆ ಫಯರ್ ಇಮೋಜಿ ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ