ಧೋನಿ ಬಗ್ಗೆ ಕಾಮೆಂಟ್ ಮಾಡೊದು ಕೊಹ್ಲಿಗೆ ಇಷ್ಟವಾಗ್ತಿಲ್ಲ!
‘ಈಗ ನಡೆಯುತ್ತಿರುವ ಕಿರು ಮಾದರಿಯ ಸುದೀರ್ಘ ಪಂದ್ಯಗಳು ಧೋನಿಯಂತಹ ಆಟಗಾರರಿಗೆ ಭಾರೀ ಲಾಭವಾಗಲಿದೆ. ಧೋನಿ ಟೆಸ್ಟ್ ಕ್ರಿಕೆಟ್ ಆಡಲ್ಲ. ಹಾಗಾಗಿ ಕಿರು ಮಾದರಿಯ ಪಂದ್ಯಗಳು ಹೆಚ್ಚು ನಡೆದಂತೆ, ಅವರಿಗೆ ಅಂತಾರಾಷ್ಟ್ರೀಯ ಪಂದ್ಯಗಳು ಹೆಚ್ಚು ಸಿಕ್ಕಿದಂತಾಗುತ್ತದೆ. ಅಷ್ಟೇ ಅಲ್ಲದೆ, ಇದರಿಂದ ಅವರ ವೃತ್ತಿ ಜೀವನವೂ ಮತ್ತಷ್ಟು ಹೆಚ್ಚು ಕಾಲ ಬಾಳ್ವಿಕೆ ಬರಬಹುದು’ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.