ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಜೋಡಿಯನ್ನು ಮತ್ತಷ್ಟು ಇಷ್ಟಪಡುವಂತೆ ಮಾಡಿದ ಆ ಮೂರು ಫೋಟೋಗಳು!
ಇದಕ್ಕೂ ಮೊದಲು ಸೋಫಾ ಮೇಲೆ ಕುಳಿತಿದ್ದ ವಿರಾಟ್ ಗೆ ಅನುಷ್ಕಾ ಉಲ್ಟಾ ಬಾಗಿಕೊಂಡು ಮುತ್ತಿಕ್ಕುವ ಫೋಟೋ ಇದೇ ರೀತಿ ವೈರಲ್ ಆಗಿತ್ತು. ಅದಾದ ಬಳಿಕ ಕರ್ವ ಚೌತ್ ಹಬ್ಬದ ದಿನ ಚಂದ್ರನನ್ನು ನೋಡುವ ವಿರುಷ್ಕಾ ಜೋಡಿಯ ಫೋಟೋ ನೋಡಿ ಅಭಿಮಾನಿಗಳು ಭಲೇ ಭಲೇ ಎಂದಿದ್ದನ್ನು ನಾವು ಮರೆಯುವಂತಿಲ್ಲ.