ಸೋಲಿಗೆ ವಿರಾಟ್ ಕೊಹ್ಲಿಯನ್ನು ನೆಪ ಮಾಡಿದ ಭುವನೇಶ್ವರ್ ಕುಮಾರ್
‘ಇಂತಹ ವಿಕೆಟ್ ನಲ್ಲಿ ನಾವು ನಿಜವಾಗಿಯೂ ಅವರನ್ನು (ಕೊಹ್ಲಿ) ಮಿಸ್ ಮಾಡಿಕೊಳ್ಳುತ್ತೇವೆ. ಕೊಹ್ಲಿ ಹಲವು ಬಾರಿ ಅದ್ಭುತ ಪ್ರದರ್ಶನ ತೋರಿದ್ದಾರೆ. ಆದರೆ ಅವರ ಮೇಲೆ ವಿಪರೀತ ಅವಲಂಬನೆ ಮಾಡಲಾಗದು. ಆದರೆ ಅವರ ಅನುಪಸ್ಥಿತಿಯಲ್ಲಿ ಶಬ್ನಮ್ ಗಿಲ್ ಅವರಂತಹ ಯುವ ಪ್ರತಿಭೆಗಳಿಗೆ ಅವಕಾಶ ಸಿಗುತ್ತದೆ’ ಎಂದು ಭುವಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.