ಹೊಸ ವರ್ಷಕ್ಕೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಪಾರ್ಟಿ ಮೋಜು
ಇತ್ತ ರೋಹಿತ್ ಶರ್ಮಾ ಕೂಡಾ ಪತ್ನಿ, ಪುತ್ರಿಯ ಜತೆ ಪಾರ್ಟಿ ಮಾಡಿದ್ದಾರೆ. ಇನ್ನು ಕನ್ನಡಿಗ ಕ್ರಿಕೆಟಿಗ ಕೆಎಲ್ ರಾಹುಲ್ ತಮ್ಮ ಗೆಳತಿ ಆತಿಥ್ಯ ಶೆಟ್ಟಿ ಜತೆಗೆ ವಿದೇಶ ಪ್ರವಾಸದಲ್ಲಿದ್ದು, ಅಲ್ಲಿಯೇ ನ್ಯೂ ಇಯರ್ ಆಚರಿಸಿಕೊಂಡಿದ್ದಾರೆ. ಇನ್ನು, ವಿದೇಶಕ್ಕೆ ಪ್ರವಾಸ ತೆರಳಿದ್ದ ಧೋನಿ ತವರಿಗೆ ಮರಳಿ ಹೊಸ ವರ್ಷಾಚರಣೆ ಮಾಡಿದ್ದಾರೆ.