ಸೋಲಿನ ಹತಾಶೆ ಜೊತೆಗೆ ರೋಹಿತ್ ಶರ್ಮಾಗೆ ಮತ್ತೆ ದಂಡದ ಬರೆ
ಈ ಕೂಟದಲ್ಲಿ ಎರಡನೇ ಬಾರಿಗೆ ನಿಧಾನಗತಿಯ ಓವರ್ ಮಾಡಿದ ತಪ್ಪಿಗೆ ನಾಯಕ ರೋಹಿತ್ 24 ಲಕ್ಷ ರೂ. ದಂಡ ತೆರಬೇಕಾಗಿದೆ.
ಮೊದಲನೇ ಪಂದ್ಯದಲ್ಲೇ ರೋಹಿತ್ ನಿಧಾನಗತಿಯ ಓವರ್ ಮಾಡಿದ್ದಕ್ಕೆ ದಂಡ ತೆತ್ತಿದ್ದರು. ಇದೀಗ ಮತ್ತೆ ನಿನ್ನೆ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಅದೇ ತಪ್ಪೆಸಗಿ ದಂಡ ಕಟ್ಟುವಂತಾಗಿದೆ.