ಸೇನೆ ಸೇರಿರುವ ಧೋನಿಗಾಗಿ ಹೊಸ ಉಡುಗೊರೆಯೊಂದಿಗೆ ಕಾಯುತ್ತಿರುವ ಸಾಕ್ಷಿ

ಭಾನುವಾರ, 11 ಆಗಸ್ಟ್ 2019 (08:51 IST)
ನವದೆಹಲಿ: ಎರಡು ತಿಂಗಳ ಕಾಲ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಲು ಹೊರಟಿರುವ ಕ್ರಿಕೆಟಿಗ ಧೋನಿಗಾಗಿ ಪತ್ನಿ ಹೊಸ ಉಡುಗೊರೆಯೊಂದಿಗೆ ಕಾಯುತ್ತಿದ್ದಾರಂತೆ!


ಹಾಗಂತ ಸಾಕ್ಷಿ ಧೋನಿ ಆ ಹೊಸ ಉಡುಗೊರೆಯ ಫೋಟೋ ಸಮೇತ ಸಂದೇಶ ಬರೆದುಕೊಂಡಿದ್ದಾರೆ.ಹೊಸ ಕೆಂಪು ಕಾರಿನ ಫೋಟೋ ಹಾಕಿರುವ ಸಾಕ್ಷಿ ಧೋನಿ ಮನೆಗೆ ಬರುವಾಗ ಉಡುಗೊರೆ ರೆಡಿಯಾಗಿದೆ ಎಂದು ಬರೆದುಕೊಂಡಿದ್ದಾರೆ.

ರೆಡ್ ಬೀಸ್ಟ್ ಕಾರ್. ನಿಮ್ಮ ಉಡುಗೊರೆ ರೆಡಿಯಾಗಿ ನಿಮಗಾಗಿ ಕಾಯುತ್ತಿದೆ. ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಮಹಿ ಎಂದು ಪತಿ ಧೋನಿಗೆ ಸಾಕ್ಷಿ ಬರೆದಿರುವ ಸಂದೇಶ ಈಗ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ