ಟೀಂ ಇಂಡಿಯಾ ಗುಟ್ಟೊಂದು ಬಿಚ್ಚಿಟ್ಟ ಶಿಖರ್ ಧವನ್
ನನಗೆ ಡ್ರೆಸ್ಸಿಂಗ್ ರೂಂನಲ್ಲಿ ಎಲ್ಲಾ ಆಟಗಾರರು ಒಂದು ಹೊಸ ಹೆಸರಿಟ್ಟಿದ್ದರು. ಆ ಹೆಸರಿನ ಸಂಕೇತವಾಗಿ ವಿಕ್ಟರಿ ಎಂದು ಬೆರಳಿನಲ್ಲಿ ತೋರಿಸಿ ಸಂಭ್ರಮಾಚರಿಸಿಕೊಂಡೆವು ಎಂದು ನಿಜ ಕಾರಣ ಬಿಚ್ಚಿಟ್ಟಿದ್ದಾರೆ. ಅಂದ ಹಾಗೆ ಧವನ್ ಗೆ ಸಿಕ್ಕಿದ ಆ ಹೊಸ ಬಿರುದು ‘ಡ್ಯಾಡಿ-ಡಿ’!