ಮತ್ತೆ ಟೀಂ ಇಂಡಿಯಾಕ್ಕೆ ಆರಂಭಿಕ ವೈಫಲ್ಯ: ಈ ಬಾರಿ ಬಿದ್ದ ವಿಕೆಟ್ ಯಾರದ್ದು ಗೊತ್ತೇ?
ಮೊದಲ ಇನಿಂಗ್ಸ್ ಆರಂಭಿಸಿದ ಭಾರತಕ್ಕೆ ಮತ್ತೆ ಆರಂಭಿಕರ ವೈಫಲ್ಯ ಕಾಡಿದೆ. ಯಾಕೋ ಆರಂಭದ ವಿಕೆಟ್ ಗೆ ಭಾರತ ಉತ್ತಮ ಕಲೆ ಹಾಕುವ ಲಕ್ಷಣವೇ ತೋರುತ್ತಿಲ್ಲ. ಈ ಬಾರಿ ಆರಂಭದಲ್ಲೇ ವಿಕೆಟ್ ಉದುರಿಸಿಕೊಂಡಿದ್ದು ಮುರಳಿ ವಿಜಯ್. ಅವರು ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದ್ದಾರೆ. ಇದೀಗ ಕೆಎಲ್ ರಾಹುಲ್ 1 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಉಳಿದಂತೆ ಇತರೆ ರನ್ ರೂಪದಲ್ಲಿ 5 ರನ್ ಬಂದಿದೆ.