ಇತಿಹಾಸ ನಿರ್ಮಿಸಲು ವೇಗಿ ಜಸ್ಪ್ರೀತ್ ಬುಮ್ರಾಗೆ ಎರಡು ವಿಕೆಟ್ ಬೇಕಾಗಿದೆ

ಬುಧವಾರ, 27 ಫೆಬ್ರವರಿ 2019 (08:44 IST)
ಬೆಂಗಳೂರು: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದು ಬೆಂಗಳೂರಿನಲ್ಲಿ ದ್ವಿತೀಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಇತಿಹಾಸ ನಿರ್ಮಿಸಲು ಕೆಲವೇ ಹೆಜ್ಜೆ ದೂರದಲ್ಲಿದ್ದಾರೆ.


ಇನ್ನು ಎರಡು ವಿಕೆಟ್ ಕಬಳಿಸಿದರೆ ಬುಮ್ರಾ ಟಿ20 ಕ್ರಿಕೆಟ್ ನಲ್ಲಿ 50 ವಿಕೆಟ್ ಕಬಳಿಸಿದ ಭಾರತದ ಎರಡನೇ ಬೌಲರ್ ಎನಿಸಿಕೊಳ್ಳಲಿದ್ದಾರೆ. ಈ ಮೊದಲು ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಈ ದಾಖಲೆ ಮಾಡಿದ್ದರು.

ಅಶ್ವಿನ್ 46 ಪಂದ್ಯಗಳಲ್ಲಿ 52 ವಿಕೆಟ್ ಕಬಳಿಸಿದ್ದಾರೆ. ಬುಮ್ರಾ ಇದುವರೆಗೆ 41 ಪಂದ್ಯ ಆಡಿದ್ದು, ಎರಡು ವಿಕೆಟ್ ಕಬಳಿಸಿದರೆ ವಿಕೆಟ್ ಗಳಿಕೆಯಲ್ಲಿ ಅರ್ಧಶತಕ ಗಳಿಸಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ