ರಜೆ ಮುಗಿಸಿ ತವರಿಗೆ ಬಂದ ವಿರಾಟ್-ಅನುಷ್ಕಾರನ್ನು ಕರೆದೊಯ್ಯಲು ಬಂದ ವಮಿಕಾ
ವಿಶೇಷವೆಂದರೆ ಈ ಪ್ರವಾಸದಲ್ಲಿ ವಿರಾಟ್ ದಂಪತಿ ಪುತ್ರಿ ವಮಿಕಾಳನ್ನು ಕರೆದೊಯ್ದಿರಲಿಲ್ಲ. ಇದೀಗ ವಮಿಕಾ ನಾಲ್ಕು ದಿನಗಳ ನಂತರ ತನ್ನ ತಂದೆ-ತಾಯಿಯನ್ನು ರಿಸೀವ್ ಮಾಡಲು ವಿಮಾನ ನಿಲ್ದಾಣಕ್ಕೆ ಬಂದಿದ್ದಾಳೆ.
ಈ ವೇಳೆ ಫೋಟೋಗ್ರಾಫರ್ ಗಳು ಆಕೆಯ ಫೋಟೋ ಸೆರೆಹಿಡಿಯಲು ಮುಂದಾದಾಗ ವಿರಾಟ್ ದಂಪತಿ ಫೋಟೋ ತೆಗೆಯದಂತೆ ಮನವಿ ಮಾಡಿದ್ದಾರೆ.