ಮಗುವಾದ ಬಳಿಕ ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಬಿದ್ದ ವಿರಾಟ್-ಅನುಷ್ಕಾ

ಗುರುವಾರ, 21 ಜನವರಿ 2021 (17:42 IST)
ಮುಂಬೈ: ಮಗುವಾದ ಬಳಿಕ ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.


ಮುಂಬೈನಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ವಿರಾಟ್-ಅನುಷ್ಕಾ ಹೊರಬರುವ ವೇಳೆಗೆ ಅಲ್ಲಿ ಅವರಿಗಾಗಿ ಕಾದಿದ್ದ ಫೋಟೋಗ್ರಾಫರ್ ಗಳಿಗೆ ಜೊತೆಯಾಗಿ ಪೋಸ್ ನೀಡಿದರು. ಬಳಿಕ ಅನುಷ್ಕಾ ಅಲ್ಲಿದ್ದವರಿಗೆ ಧನ್ಯವಾದ ಸಲ್ಲಿಸಿ ತೆರಳಿದರು. ಜನವರಿ 11 ರಂದು ಅನುಷ್ಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ