ಸೋನು ಸೂದ್ ನೋಡಿ ಕಲಿಯಿರಿ! ನೆಟ್ಟಿಗರಿಂದ ವಿರಾಟ್ ಕೊಹ್ಲಿ ದಂಪತಿಗೆ ಕ್ಲಾಸ್
ಎರಡೇ ದಿನದಲ್ಲಿ 3.6 ಕೋಟಿ ರೂ. ಸಂಗ್ರಹಿಸಿರುವ ಕೊಹ್ಲಿ ದಂಪತಿಯ ಅಭಿಯಾನವನ್ನು ನೆಟ್ಟಿಗರು ಟೀಕಿಸಿದ್ದಾರೆ. ಕೊಹ್ಲಿ ಶ್ರೀಮಂತ ಕ್ರಿಕೆಟಿಗ. ಅನುಷ್ಕಾ ಕೂಡಾ ಬಾಲಿವುಡ್ ನ ಖ್ಯಾತ ನಟಿ. ಹೀಗಿರುವಾಗ ಸಹಾಯ ಮಾಡಲು ಜನರ ಮುಂದೆ ಕೈ ಚಾಚುತ್ತಿರುವುದೇಕೆ ಎಂದು ಕೆಲವರು ಟಾಂಗ್ ಕೊಟ್ಟಿದ್ದಾರೆ.