ತಂಡಕ್ಕೆ ಆಯ್ಕೆಯಾಗಲಿಲ್ಲವೆಂದು ರಾತ್ರಿಯಿಡೀ ಅತ್ತಿದ್ದ ವಿರಾಟ್ ಕೊಹ್ಲಿ
ನಾನು ಆಗ ಚೆನ್ನಾಗಿಯೇ ಆಡುತ್ತಿದ್ದೆ. ಆದರೆ ತಂಡಕ್ಕೆ ಆಯ್ಕೆಯಾಗದೇ ಇದ್ದಾಗ ತೀವ್ರ ಬೇಸರವಾಗಿತ್ತು. ರಾತ್ರಿ ಎರಡು ಗಂಟೆಯವರೆಗೂ ನನ್ನ ಕೋಚ್ ಬಳಿ ನಾನು ಯಾಕೆ ಆಯ್ಕೆಯಾಗಲಿಲ್ಲವೆಂದು ಅತ್ತು ಕರೆದು ಮಾಡಿ ಪ್ರಶ್ನಿಸಿದ್ದೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.