ಪಂದ್ಯದ ಗೆಲುವಿನ ನಂತರ ಅಭಿಮಾನಿಗಳ ಹೃದಯವನ್ನೂ ಗೆದ್ದ ವಿರಾಟ್ ಕೊಹ್ಲಿ! (ಫೋಟೋ ಗ್ಯಾಲರಿ)
ಶುಕ್ರವಾರ, 2 ಫೆಬ್ರವರಿ 2018 (09:35 IST)
ಡರ್ಬನ್: ದ.ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲೇ ಭಾರತಕ್ಕೆ ಗೆಲುವು ಕೊಡಿಸಿದ ಖುಷಿಯಲ್ಲಿರುವ ವಿರಾಟ್ ಕೊಹ್ಲಿ ಆ ಗೆಲುವನ್ನು ಚೆನ್ನಾಗಿಯೇ ಆಸ್ವಾದಿಸಿದ್ದಾರೆ.
ಟೆಸ್ಟ್ ಸರಣಿಯ ಸೋಲಿನ ನಂತರ ಸಿಕ್ಕಿದ ಗೆಲುವು ಇದಾಗಿದ್ದರಿಂದ ನಾಯಕ ಕೊಹ್ಲಿ ಸಹಜವಾಗಿಯೇ ಗೆಲುವಾಗಿದ್ದರು. ಇದೇ ಖುಷಿಯಲ್ಲಿ ತಮಗಾಗಿ ಎದಿರು ನೋಡುತ್ತಿದ್ದ ಅಭಿಮಾನಿಗಳಿಗೆ ನಿರಾಸೆ ಮಾಡದೇ ಆಟೋಗ್ರಾಫ್ ನೀಡಿ ಸಂತಸ ನೀಡಿದರು. ಆ ಕ್ಷಣಗಳು ಇಲ್ಲಿವೆ..
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ