ಮಹಿಳಾ ಕ್ರಿಕೆಟಿಗಳನ್ನು ತನ್ನ ಜತೆ ಹೋಲಿಕೆ ಮಾಡಿದ ಅಭಿಮಾನಿಗಳಿಗೆ ಸೆಹ್ವಾಗ್ ಕೊಟ್ಟ ಉತ್ತರವೇನು?
‘ಆಕೆ ಸ್ಮೃತಿಯ ಮೊದಲ ವರ್ಷನ್ ಮತ್ತು ತುಂಬಾ ಸ್ಪೆಷಲ್. ಕ್ರೀಡೆಯನ್ನು ಇಷ್ಟಪಡುವ ಪ್ರತಿಯೊಬ್ಬ ಭಾರತೀಯನೂ ಆಕೆಯನ್ನು ಇಷ್ಟಪಡುತ್ತಾರೆ. ಆಕೆಗೊಂದು ಬೆಸ್ಟ್ ಆಫ್ ಲಕ್ ಹೇಳಿ’ ಎಂದು ಸೆಹ್ವಾಗ್ ನಯವಾಗಿ ತನ್ನ ಜತೆ ಹೋಲಿಕೆ ಮಾಡಬೇಡಿ. ಆಕೆ ಇನ್ನೂ ವಿಶೇಷ ಪ್ರತಿಭಾವಂತೆ ಎಂದಿದ್ದಾರೆ. ಇದು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.