[$--lok#2019#state#karnataka--$]
ಕೃಷ್ಣಾ ನದಿ ತೀರದಲ್ಲಿ ಈ ಬಾರಿ ಹಿಂದೆಂದೂ ಕಾಣದಂತಹ ರಾಜಕೀಯ ಚಿತ್ರಣ ಕಂಡುಬಂದಿದೆ. 2019ರ ಚುನಾವಣೆಯಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಪಿ.ಸಿ.ಗದ್ದಿಗೌಡರ ಹಾಗೂ ಕಾಂಗ್ರೆಸ್ ನಿಂದ ವೀಣಾ ಕಾಶಪ್ಪನವರ ಎದುರಾಳಿಗಳಾಗಿದ್ದಾರೆ.
ಈ ಹಿಂದೆ ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್ ಇಲ್ಲಿಂದ ಭವಿಷ್ಯ ಪಣಕ್ಕಿಟ್ಟಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಇದೇ ಜಿಲ್ಲೆಯ ಬಾದಾಮಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಇಲ್ಲಿ ಮೋದಿ-ಸಿದ್ದು ನಡುವೆ ಹೋರಾಟ ಇದೇ ಎಂದು ವ್ಯಾಖ್ಯಾನಿಸಲಾಗುತ್ತಿದೆ.
[$--lok#2019#constituency#karnataka--$]
ಒಟ್ಟು 16,87,117 ರಲ್ಲಿ 8,44,513 ಪುರುಷರು, 8,42,513 ಮಹಿಳೆಯರು ಮತ್ತು 91 ಇತರೆ ಮತದಾರರು ಇಲ್ಲಿದ್ದಾರೆ.