ಶ್ರೀ ಗಣೇಶಾಷ್ಟೋತ್ತರ ನಾಮಾವಳಿ

ಓಂ ಗಣೇಶಾಯ ನಮಃ
ಓಂ ವಿಘ್ನರಾಜಾಯ ನಮಃ
ಓಂ ಗೌರೀಪುತ್ರಾಯ ನಮಃ
ಓಂ ಗಣೇಶ್ವರಾಯ ನಮಃ
ಓಂ ಸ್ಕಂದಗ್ರಜಾಯ ನಮಃ
ಓಂ ಅವ್ಯಯಾಯ ನಮಃ
ಓಂ ಪೂತಾಯ ನಮಃ
ಓಂ ದಕ್ಷಾಧ್ಯಕ್ಷಾಯ ನಮಃ
ಓಂ ದ್ವಿಜಪ್ರಿಯಾಯ ನಮಃ
ಓಂ ಅಗ್ನಿಗರ್ವಚ್ಛಿದೇ ನಮಃ
ಓಂ ಇಂದ್ರಶ್ರೀಪ್ರದಾಯ ನಮಃ
ಓಂ ವಾಣೀಬಲಪ್ರದಾಯ ನಮಃ
ಓಂ ಸರ್ವಸಿದ್ಧಿಪ್ರದಾಯಕಾಯ ನಮಃ
ಓಂ ಶರ್ವತನಯಾಯ ನಮಃ
ಓಂ ಶರ್ವಪ್ರಿಯಾಯ ನಮಃ
ಓಂ ಸರ್ವಾತ್ಮಕಾಯ ನಮಃ
ಓಂ ಸೃಷ್ಟಿಕರ್ತ್ರೇ ನಮಃ
ಓಂ ದೇವಾನೀಕಾರ್ಚಿತಾಯ ನಮಃ
ಓಂ ಶಿವಾಯ ನಮಃ
ಓಂ ಶುದ್ಧಾಯ ನಮಃ
ಓಂ ಬುದ್ಧಿಪ್ರಿಯಾಯ ನಮಃ
ಓಂ ಶಾಂತಾಯ ನಮಃ
ಓಂ ಬ್ರಹ್ಮಚಾರಿಣೇ ನಮಃ
ಓಂ ಗಜಾನನಾಯ ನಮಃ
ಓಂ ದ್ವೈಮಾತುರಾಯ ನಮಃ
ಓಂ ಮುನಿಸ್ತುತ್ಯಾಯ ನಮಃ
ಓಂ ಭಕ್ತವಿಘ್ನವಿನಾಶಕಾಯ ನಮಃ
ಓಂ ಏಕದಂತಾಯ ನಮಃ
ಓಂ ಚತುರ್ಬಾಹವೇ ನಮಃ
ಓಂ ಶಕ್ತಿಸಂಯುತಾಯ ನಮಃ
ಓಂ ಚತುರಾಯ ನಮಃ
ಓಂ ಲಂಬೋದರಾಯ ನಮಃ
ಓಂ ಶೂರ್ಪಕರ್ಣಾಯ ನಮಃ
ಓಂ ಹೇರಂಬಾಯ ನಮಃ
ಓಂ ಬ್ರಹ್ಮವಿತ್ತಮಾಯ ನಮಃ
ಓಂ ಕಾಲಾಯ ನಮಃ
ಓಂ ಗೃಹಪತಯೇ ನಮಃ
ಓಂ ಕಾಮಿನೇ ನಮಃ
ಓಂ ಸೋಮಸೂರ್ಯಾಗ್ನಿಲೋಚನಾಯ ನಮಃ
ಓಂ ಪಾಶಾಂಕುಶಧರಾಯ ನಮಃ
ಓಂ ಚಂಡಾಯ ನಮಃ
ಓಂ ಗುಣಾತೀತಾಯ ನಮಃ
ಓಂ ನಿರಂಜನಾಯ ನಮಃ
ಓಂ ಅಕಲ್ಮಶಾಯ ನಮಃ
ಓಂ ಸ್ವಯಂಸಿದ್ಧಾರ್ಚಿತಪದಾಯ ನಮಃ
ಓಂ ಬೀಜಪೂರಕಾಯ ನಮಃ
ಓಂ ಅವ್ಯಕ್ತಾಯ ನಮಃ
ಓಂ ಗದಿನೇ ನಮಃ
ಓಂ ವರದಾಯ ನಮಃ
ಓಂ ಶಾಶ್ವತಾಯ ನಮಃ
ಓಂ ಕೃತಿನೇ ನಮಃ
ಓಂ ವಿದ್ವತ್ಪ್ರಿಯಾಯ ನಮಃ
ಓಂ ವೀತಭಯಾಯ ನಮಃ
ಓಂ ಚಕ್ರಿಣೇ ನಮಃ
ಓಂ ಇಕ್ಷುಚಾಪಧೃತೇ ನಮಃ
ಓಂ ಅಬ್ಜೋತ್ಪಲಕರಾಯ ನಮಃ
ಓಂ ಶ್ರೀದಾಯ ನಮಃ
ಓಂ ಶ್ರೀಹೇತವೇ ನಮಃ
ಓಂ ಸ್ತುತಿಹರ್ಷಿತಾಯ ನಮಃ
ಓಂ ಕಲಾದ್ರಿಭೃತೇ ನಮಃ
ಓಂ ಜಟಿನೇ ನಮಃ
ಓಂ ಚಂದ್ರಚೂಡಾಯ ನಮಃ
ಓಂ ಅಮರೇಶ್ವರಾಯ ನಮಃ
ಓಂ ನಾಗಯಜ್ಞೋಪವೀತಿನೇ ನಮಃ
ಓಂ ಶ್ರೀಕಂಠಾಯ ನಮಃ
ಓಂ ರಾಮಾರ್ಚಿತಪದಾಯ ನಮಃ
ಓಂ ವ್ರತಿನೇ ನಮಃ
ಓಂ ಸ್ಥೂಲಕಂಠಾಯ ನಮಃ
ಓಂ ತ್ರಯೀಕರ್ತ್ರೇ ನಮಃ
ಓಂ ಸಾಮಘೋಷಪ್ರಿಯಾಯ ನಮಃ
ಓಂ ಪುರುಷೋತ್ತಮಾಯ ನಮಃ
ಓಂ ಸ್ಥೂಲತುಂಡಾಯ ನಮಃ
ಓಂ ಅಗ್ರಗಣ್ಯಾಯ ನಮಃ
ಓಂ ಗ್ರಾಮಣ್ಯೇ ನಮಃ
ಓಂ ಗಣಪಾಯ ನಮಃ
ಓಂ ಸ್ಥಿರಾಯ ನಮಃ
ಓಂ ವೃದ್ಧಾಯ ನಮಃ
ಓಂ ಸುಭಗಾಯ ನಮಃ
ಓಂ ಶೂರಾಯ ನಮಃ
ಓಂ ವಾಗೀಶಾಯ ನಮಃ
ಓಂ ಸಿದ್ಧಿದಾಯ ನಮಃ
ಓಂ ದೂರ್ವಬಿಲ್ವಪ್ರಿಯಾಯ ನಮಃ
ಓಂ ಕಾಂತಾಯ ನಮಃ
ಓಂ ಪಾಪಹಾರಿಣೇ ನಮಃ
ಓಂ ಕೃತಾಗಮಾಯ ನಮಃ
ಓಂ ಸಮಾಹಿತಾಯ ನಮಃ
ಓಂ ವಕ್ರತುಂಡಾಯ ನಮಃ
ಓಂ ಶ್ರೀಪಾದಾಯ ನಮಃ
ಓಂ ಸೌಮ್ಯಾಯ ನಮಃ
ಓಂ ಭಕ್ತಕಾಂಕ್ಷಿತದಾಯ ನಮಃ
ಓಂ ಅಚ್ಯುತಾಯ ನಮಃ
ಓಂ ಕೇವಲಾಯ ನಮಃ
ಓಂ ಸಿದ್ಧಾಯ ನಮಃ
ಓಂ ಸಚ್ಚಿದಾನಂದವಿಗ್ರಹಾಯ ನಮಃ
ಓಂ ಜ್ಞಾನಿನೇ ನಮಃ
ಓಂ ಮಾಯಾಮುಕ್ತಾಯ ನಮಃ
ಓಂ ದಾಂತಾಯ ನಮಃ
ಓಂ ಬ್ರಹ್ಮಿಷ್ಠಾಯ ನಮಃ
ಓಂ ಭಯವರ್ಜಿತಾಯ ನಮಃ
ಓಂ ಪ್ರಮತ್ತದೈತ್ಯಭಯದಾಯ ನಮಃ
ಓಂ ವ್ಯಕ್ತಮೂರ್ತಯೇ ನಮಃ
ಓಂ ಅಮೂರ್ತಕಾಯ ನಮಃ
ಓಂ ಪಾರ್ವತೀಶಂಕರೋತ್ಸಂಗಖೇಲನೋತ್ಸವಲಾಲನಾಯ ನಮಃ
ಓಂ ಸಮಸ್ತಜಗದಾಧಾರಾಯ ನಮಃ
ಓಂ ವರಮೂಷಕವಾಹನಾಯ ನಮಃ
ಓಂ ಹೃಷ್ಟಸ್ತುತಾಯ ನಮಃ
ಓಂ ಪ್ರಸನ್ನಾತ್ಮನೇ ನಮಃ
ಓಂ ಸರ್ವಸಿದ್ಧಿಪ್ರದಾಯಕಾಯ ನಮಃ

ವೆಬ್ದುನಿಯಾವನ್ನು ಓದಿ